ನಮಸ್ಕಾರ ಎಲ್ಲರೂ ಕನ್ನಡಿಗರಿಗೆ ಇವತ್ತು ಬಂದಿರುವ ಒಂದು ಕೆಲಸ ಅಪ್ಲಿಕೇಶನ್ ಯಾವುದು ಅಂದರೆ ಇಂಡಿಯನ್ ಏರ್ಪೋರ್ಟ್ ಇದು ನಮ್ಮ ಭಾರತೀಯ ಬಾಹ್ಯಾಕಾಶದ ಕೆಲಸವಾಗಿದ್ದು ಇದು ಭಾರತ ಸೇನೆಯ ಪ್ರಮುಖ ಒಂದು ಕಾರ್ಯವಹಿಸುತ್ತದೆ ಇದು ವರ್ಷಕ್ಕೊಮ್ಮೆ ಎರಡು ಬಾರಿ ಅಪ್ಲಿಕೇಶನ್ ವನ್ನು ಕರೆಯುತ್ತಾರೆ ಈ ವರ್ಷದಲ್ಲಿ ಜನವರಿ ತಿಂಗಳಲ್ಲಿ ಪ್ರಮುಖ 820 ಹುದ್ದೆಗಳು ಕರೆದಿದ್ದಾರೆ ನೋಡೋಣ ಯಾವುದು ಎಂದು
ಹುದ್ದೆಗಳು 9200
ಪ್ರಮುಖ ಹುದ್ದೆಗಳು: ಹುದ್ದೆಗಳ ಸಂಖ್ಯೆ
1]ವಿಮಾನ ಚಲಾಯಿಸುವುದು
1200
2]ಕ್ಲೀನಿಂಗ್ ಮಾಡುವುದು
3000
4]ರ್ಅಡುಗೆ ಮಾಡುವ ಕುಕ್
1000
5]ಟ್ರಕ್ ಚಾಲಕ
3000
ಒಟ್ಟು ಹುದ್ದೆಗಳ ಸಂಖ್ಯೆ
9200
Location
Madyapradesh
Karnataka
Bhihar
Jammu And kashm
ವಯೋಮಿತಿ :
2004 ರಿಂದ 2006ರ ವರೆಗೆ ಎಲ್ಲ ಅರ್ಹತೆ ವ್ಯಕ್ತಿಗಳು ಅಪ್ಲಿಕೇಶನ್ ಹಾಕಬಹುದು